ಪೆನ್ಸಿಲ್ ಇಂಜಕ್ಷನ್

 ಒಬ್ಬ ಬಡ ರೈತನು ತನ್ನ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ತನ್ನ ತೋಟದ ಪಕ್ಕದಲ್ಲಿರುವ ಬಾವಿಯಿಂದ ಒಬ್ಬ ವ್ಯಕ್ತಿ ಕಾಪಾಡಿ ಕಾಪಾಡಿ ಎಂದು ಕೂಗುತ್ತಿದ್ದ ಇದನ್ನು ಗಮನಿಸಿದ ರೈತನು ಆ ವ್ಯಕ್ತಿಯನ್ನು ಬಾವಿಯಿಂದ ಮೇಲಕ್ಕೆತ್ತಿದನು.

ಆ ವ್ಯಕ್ತಿಯು ಶ್ರೀಮಂತ ವ್ಯಾಪಾರಿಯಾಗಿದನು ಮರುದಿವಸ ರೈತನ ಮನೆಗೆ ಶ್ರೀಮಂತ ವ್ಯಕ್ತಿಯ ಕುದುರೆಯ ಗಾಡಿಯಲ್ಲಿ ಅಪಾರ ವಜ್ರವೈಡೂರ್ಯ ಮತ್ತು ಬಂಗಾರದ ನಾಣ್ಯಗಳನ್ನು ಬಡ ರೈತನಿಗೆ ಕೊಡಲು ಬಂದಿದ್ದನು ನೋಡಿದ ರೈತನು ಯಾವುಗಳನ್ನು ಸ್ವೀಕರಿಸಲಿಲ್ಲ.

ಅದೇ ಸಮಯದಲ್ಲಿ ರೈತನ ಮಗ ಹೊರಗಿನಿಂದ ಬಂದಾಗ ಶ್ರೀಮಂತ ವ್ಯಕ್ತಿಯು ನಿಮ್ಮ ಮಗನು ಎಷ್ಟು ಓದಿದ್ದಾನೆ ಎಂದು ಕೇಳಿದನು ಆಗ ಬಡರೈತನು ಹತ್ತನೇ ತರಗತಿ ಓದಿದ್ದಾನೆ ಮುಂದೆ ಓದಿಸಲು ಸಾಧ್ಯವಾಗಲಿಲ್ಲ ಹಾಗಾಗಿ ತೋಟದಲ್ಲಿ ಕೆಲಸ ಮಾಡುತ್ತಾನೆ ಎಂದಾಗ ಶ್ರೀಮಂತ ವ್ಯಕ್ತಿಯು ನಾನು ನಿಮ್ಮ ಮಗನನ್ನು ಓದಿಸುತ್ತೇನೆ ನೀವು ಇದಕ್ಕೆ ಅನುಮತಿ ನೀಡಬೇಕೆಂದು ಕೇಳಿಕೊಂಡನು.

ನಂತರ ಶ್ರೀಮಂತ ವ್ಯಕ್ತಿಯ ಮಗನು ಮತ್ತು ರೈತನ ಮಗ ಇಬ್ಬರೂ ಜೊತೆಗೂಡಿ ವಿದ್ಯಾಭ್ಯಾಸ ಆರಂಭಿಸಿದರು.

ಒಂದು ದಿನ ಶ್ರೀಮಂತ ವ್ಯಕ್ತಿಯ ಮಗನಿಗೆ ಕಾಯಿಲೆ ಉಂಟಾಗಿತ್ತು ಶ್ರೀಮಂತ ವ್ಯಕ್ತಿಯು ಪ್ರಸಿದ್ಧ ವೈದ್ಯರಿಗೂ ತೋರಿಸಿದನು ಆದರೆ ಕಾಯಿಲೆ ಗುಣ ಆಗುವ ಲಕ್ಷಣ ಕಾಣಲಿಲ್ಲ ಆದರೆ ಶ್ರೀಮಂತ ವ್ಯಕ್ತಿಯು ತುಂಬಾ ಚಿಂತೆಗೆ ಒಳಗಾದನು.

 ಬಡ ರೈತನ ಮಗನಾದ ಹುಡುಗ ಒಂದು ಔಷಧಿಯನ್ನು ಕಂಡುಹಿಡಿದಿದ್ದಾನೆ ಆ ಔಷಧಿಯನ್ನು ಶ್ರೀಮಂತ ವ್ಯಕ್ತಿಯ ಮಗನಿಗೆ ನೀಡಿ ಖಾಯಿಲೆಯನ್ನು ಗುಣಪಡಿಸಿದರು ಆ ಔಷಧಿಯೇ ಪೆನ್ಸಿಲ್ ಇಂಜೆಕ್ಷನ್ ಹುಡುಗನೇ ಅಲೆಕ್ಸಾಂಡರ್ ಪೆನ್ಸಿಲ್ .

ಆ ಶ್ರೀಮಂತ ವ್ಯಕ್ತಿಯೇ ಇಂಗ್ಲೆಂಡಿನ ಮಾಜಿ ಪ್ರಧಾನಿ ವಿನಸ್ಟನ್ ಚರ್ಚಿಲ್

 




 

Comments